ಶ್ರೀಮಚ್ಛಂಕರಾಚಾರ್ಯಕೃತ - TopicsExpress



          

ಶ್ರೀಮಚ್ಛಂಕರಾಚಾರ್ಯಕೃತ ಶಿವಾಪರಾಧಕ್ಷಮಾಪಣ ಸ್ತೋತ್ರಂ -೧೩ ಪೌರೋಹಿತ್ಯಂ ರಜನಿಚರಿತಂ ಗ್ರಾಮಣಿತ್ವಂ ನಿಯೋಗೋ ಮಾಠಾಪತ್ಯಂ ಹ್ಯನೃತವಚನಂ ಸಾಕ್ಷಿವಾದಃ ಪರಾನ್ನಮ್ | ಬ್ರಹ್ಮದ್ವೇಷಃ ಖಲಜನರತಿಃ ಪ್ರಾಣಿನಾಂ ನಿರ್ದಯತ್ವಂ ಮಾ ಭೂದೇವಂ ಮಮ ಪಶುಪತೇ ಜನ್ಮಜನ್ಮಾಂತರೇಽಪಿ || ಪರೋಹಿತ್ಯವನ್ನು ಮಾಡಿಸುವುದು, ರಾತ್ರಿಯಲ್ಲಿ ಕರ್ಮನಿಷಿದ್ಧವಾದ ಆಚರಣೆಯನ್ನು ಮಾಡುವುದು,ಊರಿಗೆ ಮುಖಂಡನಾಗುವಿಕೆ,ರಾಯಭಾರಿಯಾಗುವುದು,ಮಠಾಧಿಪತಿಯಾಗುವುದು,ಸುಳ್ಳು ಹೇಳುವುದು,ಸಾಕ್ಷಿಹೇಳುವುದು,ಮತ್ತೊಬ್ಬರ ಮನೆಯ ಅನ್ನವನ್ನು ತಿನ್ನುವುದು,ಬ್ರಾಹ್ಮಣರನ್ನೂ ವೇದಗಳನ್ನೂ ದ್ವೇಷಿಸುವುದು,ದುಷ್ಟರಸಹವಾಸವನ್ನು ಪ್ರೀತಿಸುವುದು,ಪ್ರಾಣಿಗಳಲ್ಲಿ ದಯೆಯಿಲ್ಲದಿರುವಿಕೆ ಇವೇ ಮುಂತಾದವುಗಳು ಎಲೈ ಮಹಾದೇವನೆ, ನನಗೆ ಜನ್ಮಜನ್ಮಾಂತರಕ್ಕೂ ಬರದೇ ಇರಲಿ. पौरोहित्यं रजनिचरितं ग्रामणित्वं नियोगो माठापत्यं ह्यनृतवचनं साक्षिवादः परान्नम् । ब्रह्मद्वेषः खलजनरतिः प्राणिनां निर्दयत्वं मा भूदेवं मम पशुपते जन्मजन्मांतरेऽपि ॥ Oh my lord who is the god of all beings, spare me from these in this and any further lives – being a leader, having to walk at night, being a village head, slavery, head of mutt, having to tell a lie, having to give testimony as a witness in any proceeding, living on other’s mercy, enmity of a brahmin, friendship of wicked people, lacking compassion towards animals. -
Posted on: Fri, 05 Dec 2014 14:12:50 +0000

Trending Topics



Recently Viewed Topics




© 2015