18 ರ ಹುಡುಗಿಯ in an open relationship ಅಂತ - TopicsExpress



          

18 ರ ಹುಡುಗಿಯ in an open relationship ಅಂತ ಹಾಕಿಂಕೊಂಡಿದ್ದ Facebook account ನೋಡಿ ಇದನ್ನ ಬರಿಯಬೇಕು ಅನ್ನಿಸಿದೆ, ಈಗಿನ ಹುಡುಗ ಹುಡುಗಿಯರಿಗೆ ಅದೇನು ಆಗಿದಿಯೋ???? ಕಷ್ಟಪಟ್ಟು laptop, smartphone ಕೊಡಿಸೂಕೆ ಅಪ್ಪ ಅಮ್ಮ ಬೇಕು… Password ,WhatsApp status ಮಾತ್ರ boyfriend, girlfriend ದು ಹೆಸರು ಬೇಕು ,Bdayಗೆ first wish lover ದೆ ಆಗಿರುತ್ತೆ ಅಂತ wait ಮಾಡೋರಿಗೆ 2 ಮುಗ್ದ ಜೀವಗಳು ಕಷ್ಟಪಟ್ಟು ಬಂದು ಸುಸ್ತಾಗಿ ಮಲಗಿವೆ ಅಂತ ಗೊತ್ತೇ ಇರಲ್ಲ ಬಿಡಿ ,ನಮ್ಮ ಅಪ್ಪ ಅಮ್ಮನ Bday ಗೆ ನಾವು ಎಷ್ಟು ಜನ first wish ಮಾಡಿದೀವಿ ಹಾ? ಈಗಂತೂ ತನಗಿಷ್ಟ ಬಂದವರ ಜೊತೆ ಓಡಿ ಹೋಗೂದು Common ಬಿಡಿ ,ಅಷ್ಟು ವರುಷ ಜೊತೆಗಿದ್ದ ಅಪ್ಪ ಅಮ್ಮ , ಅವರು ಕೊಟ್ಟ ಪ್ರೀತಿ , education , family , friends ಎಲ್ಲವನ್ನು ಬಿಟ್ಟು ಸ್ವಲ್ಪ ತಿಂಗಳ ಹಿಂದೆ ಬಂದೋರ ಜೊತೆ ಹೋಗ್ತಾರಲ್ಲ ... ನಾಚಿಕೆ ಆಗ್ಬೀಕು ... open relationship ಅಂತ ಹಾಕೊಂಡು ಅದ್ಕೆ 120 likes ,62 comments ಬಂದ್ರೆ ದೊಡ್ಡ ಸಾದನೆ ಅಲ್ಲ ,show some achievements to the society and to your family ,ನಿಮಗೆ open relationship ಅಂತ ಹಾಕೋಳೋಕೆ ಇನ್ನೂ Time ಇದೆ. - ವಿವೇಕ್ ಗೌಡ
Posted on: Wed, 24 Dec 2014 13:18:53 +0000

Trending Topics



Recently Viewed Topics




© 2015