ಅಮೆರಿಕಾದ ಭಾರತೀಯರನ್ನು - TopicsExpress



          

ಅಮೆರಿಕಾದ ಭಾರತೀಯರನ್ನು ಉದ್ದೇಶಿಸಿ ಮೋದಿ ಭಾಷಣ ರವಿವಾರ - ಸೆಪ್ಟೆಂಬರ್ -22-2013 ಅಹಮದಾಬಾದ್, ಸೆ.22: ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ಅಮೆರಿಕಾದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ತಂಪ ಫ್ಲೊರಿಡಾದಲ್ಲಿರುವ ಬಿಜೆಪಿಯ ರಾಷ್ಟ್ರೀಯ ಘಟಕದಲ್ಲಿ ಈ ಭಾಷಣದ ನೇರಪ್ರಸಾರ ಏರ್ಪಡಿಸಲಾಗಿತ್ತು... see more on.. vbnewsonline/MainNews/132040/
Posted on: Sun, 22 Sep 2013 11:12:20 +0000

Trending Topics



Recently Viewed Topics




© 2015