ಇದೇ ಭಾನುವಾರ October 20ಕ್ಕೆ ನಮ್ಮ ಹುಚ್ಚುಡುಗ್ರು ಸಿನಿಮಾದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಬಿ.ಜಿ.ಎಸ್ ಆಸ್ಪತ್ರೆ ಹಿಂಭಾಗ ಇರುವ ಬಿ.ಜಿ.ಎಸ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಬನ್ನಿ ಹುಚ್ಚುಡುಗರ ಹಾಡುಗಳಿಗೆ ಜೈ ಅನ್ನಿ We the team of HUCHUDUGARU cordially invite YOU to our Audio release Function scheduled on October 20th Venue : BGS Auditorium, Behind BGS Hospital Kengeri Time: 5pm onwards Please be there to cheer us and support us
Posted on: Tue, 15 Oct 2013 19:21:13 +0000